Monday, February 11, 2019

ನಿನ್ನೆ ಬೆಳಗಿನ ತಂಗಾಳಿಗೆ ಇಂದು ಸುನಾಮಿ

💥💥💥💥💥💥💥💥💥💥
ಶುಭೋದಯ ಚಾಂಪಿಯನ್ಸ್ 😊❤
 ಕರಾವಳಿ ತೂಫಾನ್ ನಿರಂತರವಾಗಿದೆ
❤💥💨ನಿನ್ನೆ ಬೆಳಗಿನ ತಂಗಾಳಿಗೆ  ಇಂದು ಸುನಾಮಿ ಜೊತೆಯಾಗುವ ಹೊತ್ತು ಒಂದು ವರ್ಷದಿಂದ ಪ್ರತಿ ತಿಂಗಳು ಈ ಸುನಾಮಿಗೆ ಅಕ್ಷರಶ ಬೆಚ್ಚಿಬೀಳದವರೇ ಇಲ್ಲಾ..,
ದಾಖಲೆಗಳಿರುವುದೇ ಮುರಿಯುವುದಕ್ಕೆ ಅನ್ನುವಂತೆ ನುಗ್ಗುತ್ತಿರುವ ಈ ಸಾಧಕನ ಬಗ್ಗೆ ನೀವು ಓದಲೇ ಬೇಕು ಮತ್ತು ತಿಳಿದುಕೊಳ್ಳಲೇಬೇಕು .., ನಮ್ಮ ಜೊತೆಗಿರುವವರೆಲ್ಲ ಇಂದು ಹೆಮ್ಮೆ ಪಡುವಂತೆ ಸಾಧಿಸುತ್ತಿರುವ ಈ ಸಾಧಕ
*ಬಂದ ಹಾಗೆ ಬದುಕುವುದಲ್ಲ ಅಂದುಕೊಂಡ ಹಾಗೆ ಬದುಕಬೇಕು*
ದೃಢ ಸಂಕಲ್ಪ ಮತ್ತು ಬಯಸಿದ್ದನ್ನ ಪಡೆದುಕೊಳ್ಳುಲು ತನ್ನನ್ನ ತಾನು ತೊಡಗಿಸಿಕೊಳ್ಳುವ ಪರಿ ಅನನ್ಯ ..,
*ಅದಮ್ಯ ಕನಸು ಅಸಾಮಾನ್ಯ ಯೋಚನೆ ಅವಿರತ ಶ್ರಮ ಅದಕ್ಕಾಗಿ ಅನಿಯಮಿತವಾಗಿ ತೊಡಗಿಸಿಕೊಳ್ಳುವ ಅಂದುಕೊಂಡದ್ದನ್ನು ಮಾಡಿಯೇ ಮುಗಿಸುವ ಅದ್ಬುತ ವ್ಯಕ್ತಿತ್ವ*
 ..,
*ಇತಿಹಾಸ ವೆಲ್ಲ ಗತವಾಗಬೇಕು ಈಗ ಹೊಸ ಇತಿಹಾಸ ಬರೆಯಬೇಕು*

ಅನ್ನೋ ಇವರ ಮೋದಿಕೇರ್ ದಾರಿ ಕೂಡ ಆಕಸ್ಮಿಕ ..,
ತಾನಿದ್ದ ಕಡೆ ತನ್ನದೇ ಛಾಪು ಮೂಡಿಸಿ ಚಿಕ್ಕ ವಯಸ್ಸಲ್ಲೇ ತನ್ನ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದರು ..,!
ಅದು ಒಬ್ಬನ ಗೆಲುವಾಗಿರುತ್ತದೆ ತನ್ನ ಜೊತೆಗಿದ್ದವರ ಬದುಕನ್ನು ಬದಲಾಯಿಸಬೇಕು ..,
ಮೋದಿಕೇರ್ ತಾಕತ್ತು ಏನು ಅನ್ನುವುದನ್ನು ಎಲ್ಲರಿಗೂ ತೋರಿಸಬೇಕು
ಅನ್ನುವ ಇವರ ಪ್ರತಿ ಹೊಸ ಯೋಚನೆ ಇಂದು
ಇತಿಹಾಸ ಸೃಷ್ಟಿಸುತ್ತಿದೆ  ಪ್ರತಿ ದಿನವೂ ಬದಲಾವಣೆಗೆ ತೆರೆದುಕೊಳ್ಳುವ ಇವರ ಧೀಶಕ್ತಿ ಇಂದು ಪವಾಡವನ್ನೇ ಸೃಷ್ಟಿಸುತ್ತಿದೆ..,
*ನನ್ನ ಅತ್ಯಂತ ಆತ್ಮೀಯ ಜೀವನದ ಬಹುದೊಡ್ಡ ಭಾಗವಾಗಿರುವ* ಇಂದು ಕರಾವಳಿ ಹೊಸ ಇತಿಹಾಸಕ್ಕೆ ಮುಖ್ಯ ರೂವಾರಿ ಪ್ರತಿ ತಿಂಗಳು ತನ್ನದೇ ದಾಖಲೆಗಳನ್ನ ಮುರಿಯುತ್ತ ನೂರಾರು ಜನರ ಸಾಧನೆಗೆ ಅನುವಾಗುತ್ತ ಹೊಸ ಇತಿಹಾಸ ನಿರ್ಮಿಸಲು ಹೊರಟ ವ್ಯಕ್ತಿ ..,
*ಕಾಯಕವೇ ಕೈಲಾಶ* ಎನ್ನುತ್ತಾ
 ಒಂದು ಅಸಾಮಾನ್ಯದೊಡ್ಡ  ತಂಡದ  ರೂವಾರಿ ಸಾವಿರಾರು ಯುವಪಡೆಯ ದಂಡನಾಯಕ ..,
ಕಳೆದ ಒಂದುವರ್ಷದಲ್ಲಿ ಮೋದಿಕೇರ್ ಬಿಸಿನೆಸ್ ಹೊಸ ಶೆಕೆ ಯನ್ನು ಪ್ರಾರಂಭಿಸಿ .., ಲಕ್ಷಾಂತರ ಕನಸುಗಾರರಿಗೆ ಸ್ಫೂರ್ತಿಯಾಗಿರುವ ಇವರು ,ಮೋದಿ ಕೇರ್ ನ ಅತ್ಯುತ್ತಮ ಹಂತವಾದ ,ಇಡೀ ಮೋದಿಕೇರ್ ಇಂಡಿಯಾ ಗುರುತಿಸಲ್ಪಡುವ ಹಂತ *ROYAL BLACK DAIMOND DIRECTOR* ಎನ್ನುವ ಪ್ರತಿಷ್ಠಿತ ಟೈಟಲ್ಗೆ  ಹೆಜ್ಜೆ ಇಟ್ಟಿರುವ ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ
ದಂಪತಿಗಳಾದ

❤ *ಶ್ರೀ ಮಧುಸೂಧನ್ ಸುಶ್ಮಿತಾ* ❤ ರವರಿಗೆ ಹಾರ್ದಿಕ ಅಭಿನಂದನೆಗಳು

ಮುಂದಿನ ತಿಂಗಳು ನಿಮ್ಮ ಸಾಧನೆ *GBD* ಹಂತಕ್ಕೆ ವಿಸ್ತರಿಸಲಿ ಎಂದು ಹಾರೈಸುವ

*ಚಾಂಪಿಯನ್ ಟೀಮ್*

No comments:

Post a Comment