ಪಾಕಿಸ್ತಾನದ ಪತ್ರಕರ್ತನೊಬ್ಬ ಇದೀಗ ಕಾಂಗ್ರೆಸ್ಸಿಗೆ ಪಾಕಿಸ್ತಾನ ಬೆಂಬಲ ನೀಡಲಿದೆ ಎನ್ನುವ ಸ್ಪೋಟಲ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದಾನೆ.
ಆತನ ಹೆಸರು ಮುಬಾಶೇರ್ ಲುಕಮಾನ್ ಅಂತ. ಈತ ಪಾಕಿಸ್ತಾನದ ದೊಡ್ಡ ಪತ್ರಕರ್ತರಲ್ಲೊಬ್ಬ. ಈತನಿಗೆ ಭಾರತದ ಬಗ್ಗೆ ಮೋದಿ ಬಗ್ಗೆ ಅದೆಷ್ಟು ದ್ವೇಷ ಇದೆಯೆಂದರೆ ಈತ ಮುಂದುವರೆದು ಹೇಳ್ತಾನೆ
“2019 ರಲ್ಲಿ ಮೋದಿ ಇಂಡಿಯಾದಲ್ಲಿ ಸೋಲು ಕಾಣಬೇಕು, ಆತ ಸೋತರೆ ಪಾಕಿಸ್ತಾನಕ್ಕೆ ಅದೊಂದು ದೊಡ್ಡ ಜಯವಾಗುತ್ತೆ ಹಾಗು ಪಾಕಿಸ್ತಾನ ಮತ್ತೆ ಬಲಿಷ್ಟವಾಗಬಹುದು. ಒಂದು ವೇಳೆ ಮೋದಿ ಮತ್ತೆ ಗೆದ್ದುಬಿಟ್ಟರೆ ಜಗತ್ತಿನ ಜನ ಪಾಕಿಸ್ತಾನವೆಂಬ ಒಂದು ರಾಷ್ಟ್ರವೂ ಇದೆ ಅನ್ನೋದನ್ನೂ ಮರೆತುಬಿಡ್ತಾರೆ”
“ಮೋದಿ ಎಷ್ಟು ಡೇಂಜರಸ್ ಇದಾರೆ ಅಂತ ನಾವಂದುಕೊಂಡಿದ್ದೇವೋ ಅದಕ್ಕಿಂತ ನೂರು ಪಟ್ಟು ಮೋದಿ ಡೇಂಜರಸ್ ವ್ಯಕ್ತಿಯಿದಾನೆ, ಮೋದಿ ತನ್ನ ನಿಜವಾದ ಮುಖವನ್ನ ಇನ್ನೂ ನಮಗೆ ತೋರಿಸಿಲ್ಲ. ಒಂದು ವೇಳೆ ಆತ ಇಂಡಿಯಾದಲ್ಲಿ 2019 ರ ಚುನಾವಣೆಯೇನಾದರೂ ಗೆದ್ದರೆ ನಮಗೆ ಮಾಡಲು ಕೆಲಸವೇ ಇಲ್ಲದಂಗೆ ಮಾಡಿಬಿಡ್ತಾನೆ”
ಈ ಹೇಳಿಕೆಗಳನ್ನೆಲ್ಲಾ ನೋಡದ್ರೆ ಒಂದು ವಿಷಯವಂತೂ ಸ್ಪಷ್ಟವಿದೆ ಪಾಕಿಸ್ತಾನ, ಅಲ್ಲಿನ ಪತ್ರಕರ್ತರು, ಅಲ್ಲಿನ ಸೇನೆ, ಅಲ್ಲಿನ ಬುದ್ಧಿಜೀವಿಗಳು ಇಂಡಿಯಾದಲ್ಲಿ ಮೋದಿಯನ್ನ ಸೋಲಿಸಿ ಮತ್ತೆ ಕಾಂಗ್ರೆಸ್ಸನ್ನ ಅಧಿಕಾರಕ್ಕೆ ವಾಪಸ್ ತರಲು ರಣಹದ್ದುಗಳಂತೆ ಕಾದು ಕುಳಿತಿದ್ದಾರೆ.
ಮುಬಾಶೇರ್ ಹೇಳುವ ಪ್ರಕಾರ “2019 ರಲ್ಲಿ ಮೋದಿಯನ್ನ ಸೋಲಿಸೋಕೆ ನಾವು(ಪಾಕಿಸ್ತಾನ) ಯಾವೆಲ್ಲಾ ಪ್ರಯತ್ನ ಮಾಡಬೇಕೋ ಆ ಅಸ್ತ್ರಗಳನ್ನೆಲ್ಲಾ ಪ್ರಯೋಗ ಮಾಡಿಬಿಡಬೇಕು. ಭಾರತದಲ್ಲಿ ಯಾರ್ ಯಾರು ಮೋದಿ ವಿರುದ್ಧ ಧ್ವನಿಯೆತ್ತಿದ್ದಾರೋ ಅವರೆಲ್ಲರಿಗೂ ನಾವು ಬೆಂಬಲ ನೀಡಿ ಮೋದಿಯನ್ನ ಸೋಲಿಸಬೇಕು”
ಬರೀ ಮುಬಾಶೇರ್ ಮಾತ್ರ ಹೀಗೆ ಹೇಳಿಲ್ಲ, ಇದಕ್ಕೂ ಮುನ್ನ ಪಾಕಿಸ್ತಾನದ ಹಿಂದಿನ ಸೇನಾ ಅಧಿಕಾರಿಯಾಗಿದ್ದ ತಾರೀಕ್ ಪೀರಜಾದಾ ಅಂತೂ ಓಪನ್ನಾಗಿ
“ಮೋದಿಯನ್ನ ನಾವು ತಡೆಯಬೇಕಾದರೆ ಭಾರತದಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರೀವಾಲರಂಥವರನ್ನ ಬೆಂಬಲಿಸಬೇಕು. ಇದರ ಜೊತೆ ಜೊತೆಗೆ ಹಿಂದುಗಳ ಮಧ್ಯೆ ಜಾತಿ ಸಂಘರ್ಷ ಮಾಡಿಸಿ ದಂಗೆಯೆಬ್ಬಿಸಬೇಕು” ಅಂತ ಅಂದಿದ್ದ. ಪಾಕಿಸ್ತಾನ ಸೇನೆಯ ಮಾಜಿ ರಾಷ್ಟ್ರಪತಿಯಾಗಿದ್ದ ಪರ್ವೇಜ್ ಮುಷರಫ್ ಹೇಳ್ತಾನೆ “ಪಾಕಿಸ್ತಾನ ವಿಶ್ವದಲ್ಲಿ ಕಳೆದುಕೊಂಡಿರುವ ತನ್ನ ಮಾನ ಮರ್ಯಾದೆ ಮತ್ತೆ ವಾಪಸ್ ಪಡೆಯಬೇಕಾದರೆ ನಾವು ಮೋದಿಯನ್ನ ಮೊದಲು ಇಂಡಿಯಾದಲ್ಲಿ ಸೋಲಿಸಬೇಕು”
ಪಾಕಿಸ್ತಾನದಲ್ಲಿ ಯಾವ ರೀತಿಯಾಗಿ ಮೋದಿಯನ್ನ ಸೋಲಿಸೋಕೆ ಪ್ಲ್ಯಾನ್ ಮಾಡಿಕೊಂಡು ಕೂತಿದ್ದಾರೋ ಅದೇ ರೀತಿಯಲ್ಲಿ ಭಾರತದಲ್ಲೂ ಮೋದಿ ವಿರೋಧಿಗಳು ಪ್ಲ್ಯಾನ್ ಮಾಡಿಕೊಂಡು ಮೋದಿಯನ್ನ ಶತಾಯಗತಾತವಾಗಿ ಸೋಲಿಸೋಕೆ ದೇಶದ್ರೋಹಿ ರಣತಂತ್ರ ರೂಪಿಸುವಲ್ಲಿ ಕಾರ್ಯನಿರತರಾಗಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಂತಹ ಧೈರ್ಯವಂತ ವ್ಯಕ್ತಿ🗡 ಒಂದು ಸಾರ್ವಜನಿಕ ಭಾಷಣದಲ್ಲಿ " ಈ ''ಜನರು' ನನ್ನನ್ನು ಜೀವಂತವಿರಲು ಬಿಡುವುದಿಲ್ಲ " ಎಂದು ಹೇಳಿದ್ದಾರೆ. ಈ ಮಾತುಗಳಿಂದ ಇಂದಿನ ಪರಿಸ್ಥಿತಿ ಎಷ್ಟು ಗಂಭೀರ, ಭಯಂಕರ ಹಾಗೂ ಅಸಹನೀಯವಾಗಿದೆ ಎಂಬುದು ಸ್ಪಷ್ಠವಾಗುತ್ತದೆ. ಏಕಾಂಗಿಯಾಗಿ ವ್ಯಕ್ತಿಯೊಬ್ಬ " ನೀಲಕಂಠನಾಗಿ " 125 ಕೋಟಿ ಭಾರತೀಯರ ಪಾಲಿನ ವಿಷವನ್ನು " ಮಹಾದೇವನಂತೆ " ಕುಡಿಯಲು ಸಿದ್ಧನಾಗಿದ್ದಾನೆ. ದೇಶದೊಳಗೇ ಇರುವ ಎಲ್ಲ ರಾಕ್ಷಸರಲ್ಲದೆ, ಅಸಂಖ್ಯ ವಿದೇಶೀ ಶತ್ರುಗಳ ( ಪಾಕಿಸ್ಥಾನದ ಸರಕಾರ ಹಾಗೂ ಸೈನ್ಯ, ಐ.ಎಸ್.ಐ., ದಾವೂದ್ ಇಬ್ರಾಹಿಂ, ಹಾಫೀಜ್ ಸಯೀದ್ )
ನಿಶಾನೆಯಾಗಿ ಇಂದು ಏಕಾಂಗಿ ಮೋದಿಯವರು ಎದೆಯೊಡ್ಡಿ ನಿಂತಿದ್ದಾರೆ. ಇಂದು ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಧೃಢ ನಿರ್ಧಾರ ತೆಗೆದುಕೊಂಡು ಒಂದೇ ಬಾರಿಗೆ ಇಷ್ಟೊಂದು ಶತ್ರುಗಳ ನಿದ್ರೆ ಕೆಡಿಸಿದ್ದಾರೆ.
ಇದು ಒಳಿತು ಮತ್ತು ಕೆಡುಕುಗಳ ನಡುವಿನ ಮಹಾಸಂಗ್ರಾಮ. ಇದಕ್ಕೆ ನಾವು ಸಿದ್ಧರಾಗಿರಬೇಕು ಹಾಗೂ ಪ್ರಧಾನ ಮಂತ್ರಿಯವರ ಜೊತೆಗೂಡಬೇಕು. ಇಲ್ಲವಾದಲ್ಲಿ ಒಂದು ವೇಳೆ ಈ ರಾಕ್ಷಸರು ಪ್ರಧಾನ ಮಂತ್ರಿಯವರನ್ನು ತಮ್ಮ ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ಟರೆ, ಮುಂದೆ ಹಲವು ತಲೆಮಾರುಗಳ ಕಾಲ ಇಂತಹ ಇನ್ನೊಬ್ಬ ನಾಯಕ ಹುಟ್ಟವುದೇ ಸಂಶಯ.
ನಾನು ಕಾಯಾ, ವಾಚಾ, ಮನಸಾ ನಮ್ಮ ಪ್ರಧಾನ ಮಂತ್ರಿಯವರೊಂದಿಗಿದ್ದೇನೆ. ನೀವೂ ನಮ್ಮೊಂದಿಗಿದ್ದೀರಿ ತಾನೆ? ಹೌದೆಂದಾದರೆ ಈ ಸಂದೇಶವನ್ನು ಇಲ್ಲಿಗೇ ನಿಲ್ಲಿಸದೇ ಹತ್ತು ಹಲವು ಗುಂಪುಗಳಿಗೂ ವಾಟ್ಸಪ್ ಮೂಲಕ ರವಾನಿಸಿ....
🇮🇳🇮🇳 ಜೈ ಹಿಂದ್ 🇮🇳🇮🇳 ...
ನಮೋವಿಶ್ವಗುರುನನ್ನಭಾರತ🇮🇳🇮🇳🇮🇳
Forwarded as received
No comments:
Post a Comment