ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರವಾಸಗಳಲ್ಲಿ ಒಂದಾದ ಕೆರೆಬಿಯನ್ ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರವಾಸಗಳಲ್ಲಿ ಒಂದಾದ ಕೆರೆಬಿಯನ್ ಕ್ರೂಸ್ ಸಮುದ್ರದಲ್ಲಿ ಐಷಾರಾಮಿ ಹಡಗಲ್ಲೇ ಆರು ದಿನಗಳ ಕಾಲ 2 ದೇಶಗಳನ್ನ ಸುತ್ತುವ ವೈಭವೋಪೇತ ಜೀವನ ನೆಡೆಸುವ ಸುವರ್ಣ ಕಾಲಕ್ಕೆ ನಮ್ಮ ಪಯಣ ..,
ಎಲ್ಲವೂ ಇಲ್ಲಿ ಸಾಧ್ಯ ಸಣ್ಣ ಸಣ್ಣ ಪ್ರಯತ್ನ ಮತ್ತು ದೊಡ್ಡ ನಂಬಿಕೆ ನಿಮ್ಮನ್ನ ಅಸಾಮಾನ್ಯರಾಗಿಸುತ್ತದೆ ..,
ಅಲ್ಲೇ ಕುಳಿತು ಸುಮ್ಮನೆ ಕಾಲ ಹರಣ ಮಾಡುವುದಕ್ಕಿಂತ ..,
ಒಂದು ಕ್ಷಣ ನಾವು ಹೀಗೇಕಾಗಬಾರದು ಅಂದುಕೊಳ್ಳಿ ..,
ಮುಂದಿನದೆಲ್ಲ ಇತಿಹಾಸ ಸೃಷ್ಟಿ ಆಗಬಹುದು ..,
ಫೆಬ್ರವರಿ ನಿಮ್ಮ ಬದುಕು ಬದಲಾಗುತ್ತದೆ ..,
ಬರೆದಿಟ್ಟುಕೊಳ್ಳಿ ..,
ಈ ಕನಸುಗಾರರಿಗೆ ಅವರ ಪ್ರವಾಸಕ್ಕೆ ನಿಮ್ಮ ಶುಭ ಹಾರೈಕೆ ಇರಲಿ ..,
ಹಿಂದೊಂದಿನ ಇವ್ರೆಲ್ಲ ನಮ್ಮಂತೆ ಸೈಕಲ್ ನಲ್ಲಿ ಹೋಗುವ ಪರಿಸ್ಥಿತಿಯಲ್ಲೂ ಇರಲಿಲ್ಲ ..,
ಈಗ ಬದುಕು ಬದಲಾಗಿದೆ ..,
💐💐🚀🚀✈✈✈✈✈✈
Congratulations &Happy journey to you all
ReplyDeleteCongratulations & Happy journey to you all
ReplyDeleteCongregation leaders happy journey 😍
ReplyDeleteHappy journey modicarians
ReplyDeleteCongratulations and happy journey to all leaders
ReplyDeleteCongratulations and happy journey to all leaders😍✈✈✈🚢🚢🚢🚢
ReplyDelete