Thursday, September 26, 2019

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು.


1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಪೇಪರ್ ಅನ್ನು ಮಾರಾಟ ಮಾಡುತ್ತಿದ್ದರು.. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು .. ಕೊಡಾಕ್ ದಿವಾಳಿಯಾಯಿತು ಮತ್ತು ಅವನ ಎಲ್ಲಾ ಉದ್ಯೋಗಿಗಳು ರಸ್ತೆಗೆ ಹೋಯಿತು  HMT (ವೀಕ್ಷಿಸಿ)  ಬಜಾಜ್ (ಸ್ಕೂಟರ್)  ಡೈನೋರಾ (ಟಿವಿ)  ಮರ್ಫಿ (ರೇಡಿಯೋ)  ನೋಕಿಯಾ (ಮೊಬೈಲ್)  ರಾಜ್‌ಡೂಟ್ (ಬೈಕ್)  ಅಂಬಾಸ್ಡರ್ (ಕಾರು)  ದಿನೇಶ್ (ಬಟ್ಟೆ)  ಸ್ನೇಹಿತರೇ,  ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಗಿದ್ದವು !!  ಕಾರಣ ???  ಕಾಲಾನಂತರದಲ್ಲಿ ಅವು ಬದಲಾಗಲಿಲ್ಲ. !!  ಮುಂಬರುವ 10 ವರ್ಷಗಳಲ್ಲಿ, ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70 ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ ಎಂದು ನಿಮಗೆ ತಿಳಿದಿದೆ.  ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಸುಸ್ವಾಗತ…  ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.  ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.  Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.  ಯುಎಸ್ನಲ್ಲಿ ಯುವ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ... 10% ಉಳಿಸುವವರು ... ಅವರು ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.  ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.  ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಬದುಕುಳಿಯುವವರು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗುತ್ತಾರೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ಹೋಗುತ್ತವೆ ದಿವಾಳಿಯಾಗಿದೆ. .  ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.  ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳನ್ನು ನಿಲ್ಲಿಸಲಾಗುತ್ತದೆ .. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.  ಚಾಲಕನಂತಹ ಯಾವುದೇ ಉದ್ಯೋಗವನ್ನು ಭೂಮಿಯಲ್ಲಿ ಬಿಡುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.  5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.  ನೀವು ಎಂದಾದರೂ ಗಮನಿಸಿದ್ದೀರಾ ..?  ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರನೇ ಅಂಗಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳಿವೆ.  ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ.  ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರಾರಂಭಿಸಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು ಮತ್ತು ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ. ಒಂದು ವಹಿವಾಟು.  ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….  ಕಾಲಾನಂತರದಲ್ಲಿ ಬದಲಾಗಲು ತಯಾರಿ.  ಆದ್ದರಿಂದ ...  ಒಬ್ಬ ವ್ಯಕ್ತಿಯು ಕಾಲಾನಂತರದಲ್ಲಿ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.  "ಸಮಯಕ್ಕೆ ನವೀಕರಣ ಮತ್ತು ನವೀಕರಣ ಸಮಯ" ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತು ಆವರಿಸುವುದರಲ್ಲಿ ಸಂಶಯವಿಲ್ಲಾ.  ಸಮಯದೊಂದಿಗೆ ಸರಿಸಿ ಮತ್ತು ಯಶಸ್ಸನ್ನು ಸಾಧಿಸಿ. ''  * ಒಳ್ಳೆಯ ಸಮಯವನ್ನು ಹೊಂದಿರಿ *

Sunday, April 28, 2019

ಸ್ವಿಗ್ಗಿ ಡೆಲಿವರಿ ಬಾಯ್ ಮೆಕ್ಯಾನಿಕಲ್ ಇಂಜಿನಿಯರಿಂಗ್


ಈತನ ಹೆಸರು ಮಧು ., ಮಧುಸೂಧನ್ . ನಾಲ್ಕನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ . ಶನಿವಾರ ಮತ್ತು ಭಾನುವಾರ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ . ಶನಿವಾರ ಅಂದರೆ ನಿನ್ನೆ ಸಾಯಂಕಾಲ ಹೀಗೆ ತನ್ನ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ ನನ್ನ ಕಣ್ಣಿಗೆ ಬಿದ್ದರು . ಹಾಗೆ ಮಾತಾಡಿಸಿದೆ , ಒಂದು ಡೆಲಿವರಿಗೆ ಐವತ್ತು ರೂಪಾಯಿ ಕೊಡುತ್ತಾರಂತೆ . ೧೭ ಡೆಲಿವರಿ ನಂತರ ಮಾಡುವ ಪ್ರತಿ ಡೆಲಿವರಿಗೆ ೧೦೦ ರೂಪಾಯಿ ಕೊಡುತ್ತಾರಂತೆ . ವಾರಾಂತ್ಯದಲ್ಲಿ ೨೫ ಡೆಲಿವರಿ ದಿನಕ್ಕೆ ಅಂದರೆ ಎರಡು ದಿನದಲ್ಲಿ ೫೦ ಜನರಿಗೆ ಆಹಾರ ತಲುಪಿಸುತ್ತಾರೆ . ಹೀಗೆ ಮಾಡುವುದರಿಂದ ಎರಡು ದಿನದಲ್ಲಿ ೩೩೦೦ ರೂಪಾಯಿ ದುಡಿಯುತ್ತಾರಂತೆ . ೪೦೦ ರಿಂದ ೫೦೦ ರೂಪಾಯಿ ಪೆಟ್ರೋಲ್ ಗೆ ಖರ್ಚಾಗುತ್ತಂತೆ . ೨೮೦೦/೨೯೦೦ ಉಳಿಸಿಕೊಳ್ಳಬಹದು ಎಂದಾರತ . ಇಂತಹ ವ್ಯವಸ್ಥೆ ಬಂದು ನಮ್ಮಂತ ಬಡ ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಬದುಕವಂತಾಗಿದೆ . ಯಾರ ಮುಂದೆಯೂ ಕೈ ಒಡ್ಡಬೇಕಾದ ಪರಿಸ್ಥಿತಿ ಇಲ್ಲ ಎಂದರು ಮಧು . ಓದಿಗೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂದೆ , ಆತ ನಕ್ಕು ಸಾರ್ ಶನಿವಾರ ಮತ್ತು ಭಾನುವಾರ ಮಾತ್ರ ಈ ಕೆಲಸ ಉಳಿದ ಐದು ದಿನ ಇದೆಯಲ್ಲ . ಅಲ್ಲಿ ಇಲ್ಲಿ ಸುತ್ತಿ ಸಮಯ ಕಳೆಯುವ ಬದಲು ಆ ಐದು ದಿನ ಸರಿಯಾಗಿ ಉಪಯೋಗಿಸಿಕೊಂಡರೆ ಸಾಕು ಎಂದರು . ಸರಿ ಫೋಟೋ ಗೆ ಫೋಸ್ ಕೊಡ್ರಿ ಎಂದದ್ದಕ್ಕೆ ' ಫೋಟೋ ತೆಗೆಸಿಕೊಳ್ಳುವಂತ ಕೆಲಸ ಇನ್ನು ಏನು ಮಾಡಿಲ್ಲ ಸಾರ್ ಆ ದಿನ ಬರುತ್ತೆ ಆಗ ನನ್ನ ಮುಖ ಕಾಣುತ್ತೆ ಬಿಡಿ ಈಗ ಬೇಡ ' . ಎಂದರು . ನಾನು ಬಲವಂತ ಮಾಡಲಿಲ್ಲ . ನಾನು ವಿದ್ಯಾರ್ಥಿ ಇದ್ದ ಕಾಲದಲ್ಲಿ ಹಣ ಸಂಪಾದನೆಗೆ ಇಂತಹ ಮಾರ್ಗಗಳು ಇರಲಿಲ್ಲ . ಅಮ್ಮನ ಜೊತೆ ಕೂತು ಮಾವಿನ ಕಾಯಿ ಹೆಚ್ಚಿ ಉಪ್ಪಿನಕಾಯಿ ಹಾಕುವುದು , ಹಪ್ಪಳ , ಸಂಡಿಗೆ , ಬಾಳಕ ಇತ್ಯಾದಿ ತಯಾರಿಸುವುದು ಮತ್ತು ಅದನ್ನ ಮಾರುವುದು , ಪೇಪರ್ ಕವರ್ ಮಾಡಿ ಅದನ್ನ ಮೆಡಿಕಲ್ ಶಾಪ್ ನವರಿಗೆ ಮಾರುವುದು ಹೀಗೆ ನಮಗಿದ್ದ ಆಯ್ಕೆಗಳು ಬಹಳ ಕಡಿಮೆ .ಹಣವೂ ಕಡಿಮೆ . ಇವತ್ತು ಯಾರಾದರೂ ಬಡತನ ಅಂತ ಅಳುತ್ತಾ ಕೊತರೆ ಅದು ಅವರ ಮಾನಸಿಕ ಬಡತನದ ಪ್ರತಿರೂಪವೇ ಹೊರತು ಬೇರೇನಲ್ಲ . #ಮಾಡೋಕ್ಕೆಸಾವಿರಕೆಲಸವಿದೆ ಶುಭವಾಗಲಿ .

Sunday, March 31, 2019

ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು


ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ. ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ. ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಮೋದಿಯಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹಕ್ಕೆ ಸಿಕ್ಕಿಕೊಂಡೆವು. ಮೋದಿಯಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ.? ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ ಇನ್ನು ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ. ಮತ್ತೆ ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು , ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲವೆಂದು ಅರಿತ. ಜಗತ್ತಿನಲ್ಲೇ ಯಾವ ರಾಜಕಾರಣಿಗೂ ಈ ರೀತಿ ಶ್ರೀ ಸಾಮಾನ್ಯನು ಪ್ರಚಾರಕನಾಗಿಲ್ಲ. ಭಾರತೀಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗಾಗುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಮೋದಿ ಜನರನ್ನ ತನ್ನತ್ತ ಸೆಳೆದ. ಭಾರತೀಯರು ಯಾವುದೇ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ. ಮೋದಿ ಭಾರತವನ್ನು ಮಾತ್ರ ಬದಲಾಯಿಸುತ್ತಿಲ್ಲ ಭಾರತೀಯ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು. ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಮೋದಿಯ ಮೇಲಿದೆ. ಮೋದಿಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.* *ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ...*

Wednesday, March 27, 2019

ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ


ಭಾರತ 'ಮಿಷನ್ ಶಕ್ತಿ' ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. Anti Satellite weapon A-SAT ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ. ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂಬ ಹೆಮ್ಮೆ ನಮ್ಮದು ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿಯವರು... ಮಿಷನ್ ಶಕ್ತಿ ಎರಡು ಕಾರಣಕ್ಕೆ ವಿಶೇಷವಾದ್ದು: ಮೊದಲನೆಯದು - ಇಂತಹ ವಿಶೇಷವಾದ ಮತ್ತು ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ. ಎರಡನೆಯದು - ಇದು ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಪ್ರಯತ್ನ. ಭಾರತವೀಗ ಮೊದಲಿಗಿಂತ ಶಕ್ತಿಯುತವಾಗಿದೆ. ಇದನ್ನು ಸಾಧಿಸಿದ ಡಿಆರ್‌ಡಿಒನ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆಗಳು. *Mission Shakti* *Super Power Bharath*

Wednesday, March 6, 2019

ಮೆಗಾ ಸರ್ಜಿಕಲ್ ಸ್ಟ್ರೈಕ್ ಮೆಗಾ ಬೊಂಬಾಟ್ ಬ್ರೇಕಿಂಗ್ ನ್ಯೂಸ್* ..,


ಸಾಧನೆಯ ಸರದಾರನ ಮತ್ತೊಂದು ಸಾಧನೆಯ ಸ್ಟೋರಿ .., ಸ್ಫೂರ್ತಿಗೆ ಸಾಹಸಕ್ಕೆ ಸಾಧನೆಗೆ ಮತ್ತೊಂದು ಹೆಸರು .., ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಸಾಧನೆಗೆ ಪ್ರೇರೇಪಿಸುವ ಸಾಧನೆ ., ಕರಾವಳಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ .. ಇಡೀ ದೇಶವೇ ತಿರುಗಿ ನೋಡುವ ಸಾಧನೆಗೆ ಕಾರಣವಾಗಿದೆ .., ಮತ್ತೊಂದು ಅದ್ಬುತ ಅಚ್ಚರಿಗೆ ನಾಂದಿ ಹಾಡಿದೆ .., ಅದು ನಿರಂತರ ಹಠಕ್ಕೆ ಗೆಲ್ಲಲೇಬೇಕೆಂಬ ಕಿಚ್ಚಿಗೆ ಸಿಕ್ಕ ಪ್ರತಿಫಲ .., ಅವರ ಸಾಧನೆಗೆ ಮೊದಲಿಗೆ ಹೃದಯ ತುಂಬಿದ ಅಭಿನಂದನೆಗಳನ್ನ ಸಲ್ಲಿಸೋಣ ..,ಗೌರವಿಸೋಣ ..,❤❤💐💐💐💐💐 ವೃತ್ತಿಯಲ್ಲಿ ಅಡುಗೆ ಗುತ್ತಿಗೆದಾರ ಕ್ಯಾಟರ್ರ್ .., ಪ್ರವೃತ್ತಿಯಲ್ಲಿ ಸೋಲೊಪ್ಪದ ಸರದಾರ .. ಕೆಲಸದಲ್ಲಿ ಬಿಡುವಿಲ್ಲದೆ ದುಡಿಯುವ ಕೂಲಿಕಾರ .., ಸಾದಿಸಲು ನಿಂತರೆ ದಣಿವರಿಯದ ಛಲಗಾರ .., ಹೀಗೆ ಎಲ್ಲ ಜಾಗದಲ್ಲೂ ಸಲ್ಲುವ ಎಲ್ಲ ಜಾಗಕ್ಕೂ ಸೈ ಎನಿಸುವ ಕಾಯಕವೇ ಕೈಲಾಶ ಎನ್ನುವ ಮನೋಭಾವದ ..,ಏನೆ ಮಾಡಿದರು ಅಲ್ಲೊಂದು ಹೆಜ್ಜೆ ಗುರುತನ್ನ ಮೂಡಿಸುವ ಅಲ್ಲೊಂದು ಹೊಸ ಅಲೆಯನ್ನೇ ಸೃಷ್ಟಿಸುವ ಜಾದೂಗಾರ .., ಪ್ರತಿ ತಿಂಗಳು ಹೊಸ ಮನ್ವಂತರಕ್ಕೆ ನಾಂದಿ ಹಾಡಿ ನೇರ ಮಾರುಕಟ್ಟೆಯ ವೇಗಕ್ಕೆ ತೈಲ ತುಂಬಿದ ಗಣಿಗಾರ .., ಈಗಲೂ ಕೇವಲ ಬಿಡುವಿನ ವೇಳೆಯಲ್ಲೇ ದಂಪತಿ ಸಮೇತ ಈ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಡೀ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಹೊಸತನದ ಹರಿಕಾರ .., ನಮ್ಮೆಲ್ಲರ ಪ್ರೀತಿಯ ಆತ್ಮೀಯ ಸಾಧಕ ದಂಪತಿಗಳ ಹೆಸರನ್ನು ಹೇಳಬೇಕಿಲ್ಲ .., ಬ್ರೇಕಿಂಗ್ ನ್ಯೂಸ್ ಇನ್ನೊಂದು ಹೆಸರೇ *💝ಮಧುಸೂಧನ್ ಸುಶ್ಮಿತಾ ಶೌರ್ಯ* 💝 ಕುಟುಂಬ .., ಮೋದಿಕೇರ್ ಅತ್ಯುನ್ನತ ಸ್ಥಾನ ಕರುನಾಡ ಹತ್ತನೇ .., ಕರಾವಳಿಯ ಮೊದಲ .., ಅತಿ ವೇಗದ ..., ಈ ತಿಂಗಳ ದೇಶದಲ್ಲೇ ಒಂದೇ ಒಂದು ಪಟ್ಟ *❤💎ಗ್ಲೋಬಲ್ ಬ್ಲಾಕ್ ಡೈಮಂಡ್* ❤💎 ಅಲಂಕರಿಸಿದ ನಮ್ಮ ಹೆಮ್ಮೆಯ ದಂಪತಿಗೆ ಹೃದಯ ತುಂಬಿದ ಹಾರೈಕೆಯ ಶುಭಾಶಯ .., ಒಹ್ ಮೈ ಗಾಡ್ ಮೈ ಜುಮ್ಮೆನ್ನಿಸುವ ಈ ಸಾಧನೆಗೆ ಇಡೀ ದೇಶವೇ ತಿರುಗಿ ನೋಡುತ್ತಿದೆ .., ನಿಮ್ಮ ಈ ಸಾಧನೆಗೆ ಕರಾವಳಿಯ ಮೊದಲ ಜಾಗತಿಕ ನಾಯಕ ಅನ್ನೋ ಶಾಶ್ವತ ಬಿರುದಿಗೆ ಭಾಜನರಾದ ನಿಮಗೆ ಮತ್ತೊಮ್ಮೆ ನಮ್ಮ ಅಭಿನಂದನೆಗಳು ...,

Wednesday, February 27, 2019

ಕಾಣೆಯಾಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಗಳು ಸೆರೆ ಹಿಡಿದು ಚಿತ್ರಹಿಂಸೆ ನಿಡುತ್ತಿರೋ ಪಾಕಿ ಶಂಡರು

ಅಭಿನಂದನ ವರ್ಧಮಾನ್ ಅವರ ಒಂದು ಕೂದಲನ್ನು ಅಲುಗಾಡಿಸಲು ಪಾಕಿಸ್ತಾನದಿಂದ ಸಾಧ್ಯವಿಲ್ಲ. Geneva Convention ಅನ್ನು ಪಾಕಿಸ್ತಾನ ಸಹ ಸಹಿ ಮಾಡಿದೆ. ಇದರ ನಿಯಮಗಳ ಪ್ರಕಾರ, ಅದು ಅಭಿನಂದನ‌ ಅವರನ್ನು ಚೆನ್ನಾಗಿ ನೋಡಿಕೊಳ್ಳಲೇಬೇಕು 😠😠😠😠😠😠 ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಇಡೀ ವಿಶ್ವವೇ ‌ಪಾಕಿಸ್ತಾನವನ್ನು ನೋಡುತ್ತಿದೆ. ಅದು ಪಾಕಿಸ್ತಾನಕ್ಕು ಗೊತ್ತು. ಯುದ್ಧ ಅಂದ ಮೇಲೆ ಇಂತಹ ಘಟನೆಗಳು ಸಹಜ !!!!! 1999 ರಲ್ಲಿ ಇದೇ ರೀತಿ ನಚಿಕೇತ ಅವರು ಸಹ ಪಾಕಿಸ್ತಾನದಲ್ಲಿ ಇದೇ ರೀತಿ ಸಿಕ್ಕು ಬಿದ್ದಿದ್ದರು. ಕೇವಲ 8 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು 😠😠😠 ಅಯ್ಯೋ ನಮ್ಮ ಪೈಲಟ್ ಸಿಕ್ಕು ಬಿದ್ದ ಎಂದು ಹೇಡಿಗಳ ತರಹ ದುಃಖ ಪಡಬೇಡಿ 😠😠😠 ಮೂರ್ಖ ಪಾಕಿಸ್ತಾನಿಗಳ ಅಭಿನಂದನ ಅವರನ್ನು ಹೊಡೆದರೆ ಅದು ಅಂತರರಾಷ್ಟ್ರೀಯ ಯುದ್ಧ ನಿಯಮಗಳ ಉಲ್ಲಂಘನೆ ಮಾಡಿದಂತೆ.... ಅವರ ಜೀವಕ್ಕೆ ಪಾಕಿಸ್ತಾನದಿಂದ ಏನು ಮಾಡಲು ಸಾಧ್ಯವಿಲ್ಲ .... ಸಾಧ್ಯವಿಲ್ಲ... ಸಾಧ್ಯವಿಲ್ಲ 😠😠😠😠 ಇದು ಯುದ್ಧ... ಪುಲ್ವಾಮಾ & ಇಂತಹ ನೂರಾರು ದಾಳಿಗಳಲ್ಲಿ ಮೃತರಾದ ಸೈನಿಕರ ಸೇಡು ತೀರಿಸಿಕೊಳ್ಳಲು ...ಉಗ್ರವಾದ & ಪಾಕಿಸ್ತಾನ ಎಂಬ‌ ಸಮಸ್ಯೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಇಂತಹ ತ್ಯಾಗ, ಬಲಿದಾನಗಳ ಅವಶ್ಯಕ 😠😠😠😠 ರಕ್ತ ನಮ್ಮದಿರಲಿ, ಶತ್ರುವಿನದು ಇರಲಿ.... ರಕ್ತ ಹರಿಸದೇ ಯಾವುದೇ ಯುದ್ಧ ಗೆಲ್ಲಲು ಸಾಧ್ಯವಿಲ್ಲ ...ರಕ್ತ ಹರಿಸದೇ ರಾಕ್ಷಸರ ನಾಶ ಸಾಧ್ಯವಿಲ್ಲ 😠😠😠😠 ಪಾಕಿಸ್ತಾನದ ನ್ಯೂಸ್ ಚಾನಲ್ ಗಳನ್ನು, ಭಾರತದಲ್ಲಿ ಇದ್ದು ಪಾಕಿಸ್ತಾನದ ಪರ ಕೆಲಸ ಮಾಡುವ ಕೆಲವು ಜಿಹಾದಿ ಜನರ ಮಾತುಗಳನ್ನು ನಂಬಬೇಡಿ 😠😠😠 ಭಾರತ ಸರ್ಕಾರದ ಅಧಿಕೃತ ಹೇಳಿಕೆಗಳನ್ನು ಮಾತ್ರ ನಂಬಿ 😠😠😠😠😠

Monday, February 25, 2019

#ಬಂಡೀಪುರ_ಇತಿಹಾಸದಲ್ಲೇ #ದೊಡ್ಡ_ಅಗ್ನಿ_ದುರಂತ... 8.5 ಸಾವಿರ ಎಕರೆ ಕಾಡು #ಸಂಪೂರ್ಣ_ನಾಶ


ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 8.5 ಸಾವಿರ ಎಕರೆ ಕಾಡು ನಾಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ ಕಳೆದ ವರ್ಷಗಳಲ್ಲಿ‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಈ ಮಟ್ಟಿಗಿನ ಹಾನಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಗೋಪಾಲಸ್ವಾಮಿ ಬೆಟ್ಟ ವಲಯವೊಂದರಲ್ಲೇ 5 ಸಾವಿರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಗೋಪಾಲಸ್ವಾಮಿ ಬೆಟ್ಟ ವಲಯದ ಗೋಪಾಲಸ್ವಾಮಿ ಬೆಟ್ಟ, ತಪ್ಪಲಿನ ಪ್ರದೇಶ ಸಂಪೂರ್ಣ ಭಸ್ಮವಾಗಿದೆ. ಬಂಡೀಪುರ ವಲಯ, ಮದ್ದೂರು ವಲಯ ಹಾಗೂ ಕುಂದಕೆರೆ ವಲಯದಲ್ಲಿ ಸಾವಿರಾರು ಎಕರೆ ಅರಣ್ಯ ಸಂಪತ್ತು, ವಿವಿಧ ಜಾತಿಯ ಮರಗಳು, ಕೆಲವು ಪಕ್ಷಿಗಳು ಸುಟ್ಟು ಕರಕಲಾಗಿವೆ. ಸತತ ಮೂರ್ನಾಲ್ಕು ದಿನಗಳಿಂದ ಬೆಂಕಿ ಉರಿದಿದ್ದರಿಂದ ಕಾಡು ಕೆಂಡ ಹಾಸಿದಂತಾಗಿದ್ದು ಗಾಳಿ ಬೀಸಿದರೆ ಬೆಂಕಿ ಜ್ವಾಲೆಯಾಗಿ ಹಬ್ಬುತ್ತಿದೆ. 9 ಕಿ.ಮೀ..ಉದ್ದಕ್ಕೆ 25 ಅಡಿ ಎತ್ತರಕ್ಕೆ ಹಬ್ಬಿರುವ ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಕಾಡಿನ ಗೆಲ್ಲು, ಸೊಪ್ಪನ್ನು ಹಿಡಿದು ಹೊರಟಿದ್ದಾರೆ ಎಂದರೆ .....??? ಇಂತಹ ಕಾಡ್ಗಿಚ್ಚು ನಂದಿಸಲು ಒಂದೇ ಪರಿಹಾರ ಅಂದರೆ ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸುವ ಕ್ರಮ. ಸಚಿವರು ಬಂಡೀ ಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಬರುತ್ತಾರೆ ಆದರೆ ನಮ್ಮ ದರಿದ್ರ ಸರಕಾರಕ್ಕೆ ಅಡವಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಇಲ್ಲ. ಇಂತಹ ವನ್ಯ ಜೀವಿಗಳು ಇನ್ನೆಷ್ಟು ಸುಟ್ಟು ಭಸ್ಮವಾಗಿ ಹೋಗಬೇಕು. ಇನ್ನಾದರೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಅಂದರೆ ಎಂತಹ ದುಷ್ಠ, ನೀಚ ಸರಕಾರ, ಎಂತಹ ದರಿದ್ರ ರಾಜಕಾರಣಿಗಳು...!!? ಈಗ ನಾವು ಮಾಡಬೇಕಾದ ಕೆಲಸ ಏನೆಂದರೆ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( Chief Conservator of Forest ) ಇವರಿಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ವಯ್ಯಕ್ತಿಕ ವಾಗಿಯೋ ಅಥವಾ ತಮ್ಮ ಸಂಘಟನೆಯ ಮೂಲಕವೋ ಒಂದು ಮನವಿ ಬರೆಯಿರಿ...ಪಶ್ಚಿಮ ಘಟ್ಟದ ಕಾಡ್ಗಿಚ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಇದಕ್ಕೆ ಪರಿಹಾರವಾಗಿ ರಾಜ್ಯ ಸರಕಾರ ಅರಣ್ಯ ವ್ಯಾಪ್ತಿಯಲ್ಲಿ ತತ್ಕ್ಷಣ ವೆ ಕ್ರಮ ಕೈಗೊಳ್ಳುವಂತೆ ಹೆಲಿಕಾಪ್ಟರ್ ಬಳಕೆಯನ್ನು ಕಡ್ಡಾಯ ವಾಗಿ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಕಾಡ್ಗಿಚ್ಚು ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರವನ್ನು ಬರೆಯಿರಿ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಧನಾತ್ಮಕ ವಾಗಿ ಯೋಚಿಸಿ, ಇನ್ನು ಮುಂದಕ್ಕೆ ಆಗಲಿರುವ ಅಗ್ನಿ ದುರಂತವನ್ನು ತಡೆಯಲು ಪ್ರಯತ್ನಿಸೋಣ.

Monday, February 18, 2019

ಭಾರತೀಯ ಸೇನೆಯ ಕರ್ನಲ್ ಒಬ್ಬರು ಕಳಿಸಿದ ಮೆಸೇಜ್ ಇದು

ಕಾಶ್ಮೀರ ಸಮಸ್ಯೆಗೆ ಪರಿಹಾರ: 🙏🏼 ಭಾರತೀಯ ಸೇನೆಯ ಕರ್ನಲ್ ಒಬ್ಬರು ಕಳಿಸಿದ ಮೆಸೇಜ್ ಇದು. ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕಳಿಸುತ್ತಿರುವೆ ದಯವಿಟ್ಟು ಓದಿ, ಯೋಗ್ಯ ಎನ್ನಿಸಿದರೆ ಫಾರ್ವರ್ಡ್ ಮಾಡಬಹುದು: ಕಾಶ್ಮೀರ ಪ್ರವಾಸ ಮಾಡಬೇಡಿ!!, ಅಮರನಾಥ ಯಾತ್ರೆ ಮಾಡಲೇಬೇಡಿ!!?? (2018, 2019, 2020 & 2021ರವರೆಗೆ)
ನಾನೊಬ್ಬ ಫೌಜೀ(ಸೈನಿಕ)ನಾಗಿದ್ದು, ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿಪೂರ್ವಕವಾಗಿ ಅರಿಕೆ ಮಾಡುವುದೇನೆಂದರೆ, ನಾವೆಲ್ಲರೂ ಮೂರ್ನಾಲ್ಕು ವರ್ಷಗಳ ಕಾಲ ಅಮರನಾಥ ಯಾತ್ರೆ ಮಾಡುವುದನ್ನು ನಿಲ್ಲಿಸಿದರೆ, ಸಾಯುತ್ತೇವೆಯೇ!? ನಮ್ಮ ಈ ಯಾತ್ರೆಯೇ ಕಾಶ್ಮೀರಿಗಳಿಗೆ ಜೀವನ ನಿರ್ವಹಣೆಯ ಆದಾಯಮೂಲವಾಗಿದೆ!! ಇದೇ ಕಾಶ್ಮೀರಿಗಳೇ ನಮ್ಮ ಸುರಕ್ಷಾಬಲಗಳಾದ BSF, SRPF, CRPF, IPS, IAS ಶಿಬ್ಬಂದಿಗಳಮೇಲೆ ಆಕ್ರಮಣ ಮಾಡುತ್ತಾರೆ, ಕಲ್ಲು ಬೀರುತ್ತಾರೆ, ಭಾರತೀಯ ಸೇನೆಯ ವಿರೋಧ ಮಾಡುತ್ತಾರೆ!? ಕಾಶ್ಮೀರದಲ್ಲಿ ಧರ್ಮ ಶಾಲೆಗಳನ್ನು ನಿರ್ಮಾಣ ಮಾಡಲು ಬಿಡುತ್ತಿಲ್ಲ!!? ಕೇವಲ ಎರಡೇ ಎರಡು ವರ್ಷಗಳ ಕಾಲ ಕಾಶ್ಮೀರಕ್ಕೆ ಆರ್ಥಿಕ ಬಹಿಷ್ಕಾರ ಹಾಕಿನೋಡಿ!! ಆಜಾದಿಗಳೆಂದು ಹೇಳಿಕೊಳ್ಳುವ ಎಲ್ಲಾ ಯಾಸೀನ್ ಮಲ್ಲಿಕ್ ಗಳು ಮತ್ತು ಗಿಲಾನಿ ಗಳ ಡೇರೆಗಳು ತೂತು ಬೀಳುತ್ತವೆ!!! ಆಮೇಲೆ ನೋಡಿ, ಪಾಕಿಸ್ತಾನ ಮತ್ತು ಚೀನಾಗಳು ಎಷ್ಟು ದಿನ, ಎಷ್ಟು ಜನ ಕಾಶ್ಮೀರಿಗಳಿಗೆ ಧನಸಹಾಯ ಮಾಡುತ್ತವೆ ಅಂತ!!? ಕಾಶ್ಮೀರ ಪ್ರವಾಸ ಕೈಗೊಳ್ಳಬೇಡಿ, ಬದಲಿಗೆ ಶೀಮ್ಲಾಕ್ಕೆ ಹೋಗಿ, ದಾರ್ಜೀಲಿಂಗಕ್ಕೆ ಹೋಗಿ, ಕೇರಳಕ್ಕೆ ಹೋಗಿ, ಕನ್ಯಾಕುಮಾರಿ ಗೆ ಹೋಗಿ, ಊಟಿಗೆ ಹೋಗಿ, ಓಡಿಸಾಕ್ಕೆ ಹೋಗಿ, ಉತ್ತರಾಖಂಡ್, ಗುಜರಾತ್, ಎಲ್ಲಿ ಬೇಕಾದರೂ ಹೋಗಿ,... ಆದರೆ ಕಾಶ್ಮೀರಕ್ಕೆ ಹೋಗುವುದೆಂದರೆ ಮಾತ್ರ, ಆತಂಕವಾದಿಗಳ ಕೈ ಬಲಪಡಿಸುವ ಕೆಲಸ ಮಾಡಿದಂತೆ!!?? ಯಾರೂ ಕೂಡ ಯಾವುದೇ ಕಾಶ್ಮೀರ ಎಂಪೋರಿಯಮ್ ದಿಂದ ಏನನ್ನೂ ಖರೀದಿಸಕೂಡದು!! ರಾಷ್ಟ ಹಿತಕ್ಕಾಗಿ, ಕೇವಲ ಎರಡು ವರ್ಷ ಇದನ್ನು ಮಾಡಿನೋಡಿ!! ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ!!! ಜೈ ಹಿಂದ್!!! ಕೃಪೆಮಾಡಿ ಮುಂದೆ ಪ್ರಸಾರಮಾಡಿ, ನಮ್ಮ ಸೈನ್ಯದ ಈ ಆಗ್ರಹಕ್ಕೆ ಗೌರವ ಮತ್ತು ಮಾನ್ಯತೆ ನೀಡಿ!!

Saturday, February 16, 2019

ಪಾಕಿಸ್ತಾನದ ದೊಡ್ಡ ಪತ್ರಕರ್ತರಲ್ಲೊಬ್ಬ. ಮೋದಿ ಎಷ್ಟು ಡೇಂಜರಸ್ ಎನ್ನುವ ಸ್ಫೋಟಕ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದಾನೆ.


ಪಾಕಿಸ್ತಾನದ ಪತ್ರಕರ್ತನೊಬ್ಬ ಇದೀಗ ಕಾಂಗ್ರೆಸ್ಸಿಗೆ ಪಾಕಿಸ್ತಾನ ಬೆಂಬಲ ನೀಡಲಿದೆ ಎನ್ನುವ ಸ್ಪೋಟಲ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದಾನೆ.
 ಆತನ ಹೆಸರು ಮುಬಾಶೇರ್ ಲುಕಮಾನ್ ಅಂತ. ಈತ ಪಾಕಿಸ್ತಾನದ ದೊಡ್ಡ ಪತ್ರಕರ್ತರಲ್ಲೊಬ್ಬ. ಈತನಿಗೆ ಭಾರತದ ಬಗ್ಗೆ ಮೋದಿ ಬಗ್ಗೆ ಅದೆಷ್ಟು ದ್ವೇಷ ಇದೆಯೆಂದರೆ ಈತ ಮುಂದುವರೆದು ಹೇಳ್ತಾನೆ
 “2019 ರಲ್ಲಿ ಮೋದಿ ಇಂಡಿಯಾದಲ್ಲಿ ಸೋಲು ಕಾಣಬೇಕು, ಆತ ಸೋತರೆ ಪಾಕಿಸ್ತಾನಕ್ಕೆ ಅದೊಂದು ದೊಡ್ಡ ಜಯವಾಗುತ್ತೆ ಹಾಗು ಪಾಕಿಸ್ತಾನ ಮತ್ತೆ ಬಲಿಷ್ಟವಾಗಬಹುದು. ಒಂದು ವೇಳೆ ಮೋದಿ ಮತ್ತೆ ಗೆದ್ದುಬಿಟ್ಟರೆ ಜಗತ್ತಿನ ಜನ ಪಾಕಿಸ್ತಾನವೆಂಬ ಒಂದು ರಾಷ್ಟ್ರವೂ ಇದೆ ಅನ್ನೋದನ್ನೂ ಮರೆತುಬಿಡ್ತಾರೆ”
 “ಮೋದಿ ಎಷ್ಟು ಡೇಂಜರಸ್ ಇದಾರೆ ಅಂತ ನಾವಂದುಕೊಂಡಿದ್ದೇವೋ ಅದಕ್ಕಿಂತ ನೂರು ಪಟ್ಟು ಮೋದಿ ಡೇಂಜರಸ್ ವ್ಯಕ್ತಿಯಿದಾನೆ, ಮೋದಿ ತನ್ನ ನಿಜವಾದ ಮುಖವನ್ನ ಇನ್ನೂ ನಮಗೆ ತೋರಿಸಿಲ್ಲ. ಒಂದು ವೇಳೆ ಆತ ಇಂಡಿಯಾದಲ್ಲಿ 2019 ರ ಚುನಾವಣೆಯೇನಾದರೂ ಗೆದ್ದರೆ ನಮಗೆ ಮಾಡಲು ಕೆಲಸವೇ ಇಲ್ಲದಂಗೆ ಮಾಡಿಬಿಡ್ತಾನೆ”
 ಈ ಹೇಳಿಕೆಗಳನ್ನೆಲ್ಲಾ ನೋಡದ್ರೆ ಒಂದು ವಿಷಯವಂತೂ ಸ್ಪಷ್ಟವಿದೆ ಪಾಕಿಸ್ತಾನ, ಅಲ್ಲಿನ ಪತ್ರಕರ್ತರು, ಅಲ್ಲಿನ ಸೇನೆ, ಅಲ್ಲಿನ ಬುದ್ಧಿಜೀವಿಗಳು ಇಂಡಿಯಾದಲ್ಲಿ ಮೋದಿಯನ್ನ ಸೋಲಿಸಿ ಮತ್ತೆ ಕಾಂಗ್ರೆಸ್ಸನ್ನ ಅಧಿಕಾರಕ್ಕೆ ವಾಪಸ್ ತರಲು ರಣಹದ್ದುಗಳಂತೆ ಕಾದು ಕುಳಿತಿದ್ದಾರೆ.
 ಮುಬಾಶೇರ್ ಹೇಳುವ ಪ್ರಕಾರ “2019 ರಲ್ಲಿ ಮೋದಿಯನ್ನ ಸೋಲಿಸೋಕೆ ನಾವು(ಪಾಕಿಸ್ತಾನ) ಯಾವೆಲ್ಲಾ ಪ್ರಯತ್ನ ಮಾಡಬೇಕೋ ಆ ಅಸ್ತ್ರಗಳನ್ನೆಲ್ಲಾ ಪ್ರಯೋಗ ಮಾಡಿಬಿಡಬೇಕು. ಭಾರತದಲ್ಲಿ ಯಾರ್ ಯಾರು ಮೋದಿ ವಿರುದ್ಧ ಧ್ವನಿಯೆತ್ತಿದ್ದಾರೋ ಅವರೆಲ್ಲರಿಗೂ ನಾವು ಬೆಂಬಲ ನೀಡಿ ಮೋದಿಯನ್ನ ಸೋಲಿಸಬೇಕು”
 ಬರೀ ಮುಬಾಶೇರ್ ಮಾತ್ರ ಹೀಗೆ ಹೇಳಿಲ್ಲ, ಇದಕ್ಕೂ ಮುನ್ನ ಪಾಕಿಸ್ತಾನದ ಹಿಂದಿನ ಸೇನಾ ಅಧಿಕಾರಿಯಾಗಿದ್ದ ತಾರೀಕ್ ಪೀರಜಾದಾ ಅಂತೂ ಓಪನ್ನಾಗಿ
“ಮೋದಿಯನ್ನ ನಾವು ತಡೆಯಬೇಕಾದರೆ ಭಾರತದಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರೀವಾಲರಂಥವರನ್ನ ಬೆಂಬಲಿಸಬೇಕು. ಇದರ ಜೊತೆ ಜೊತೆಗೆ ಹಿಂದುಗಳ ಮಧ್ಯೆ ಜಾತಿ ಸಂಘರ್ಷ ಮಾಡಿಸಿ ದಂಗೆಯೆಬ್ಬಿಸಬೇಕು” ಅಂತ ಅಂದಿದ್ದ. ಪಾಕಿಸ್ತಾನ ಸೇನೆಯ ಮಾಜಿ ರಾಷ್ಟ್ರಪತಿಯಾಗಿದ್ದ ಪರ್ವೇಜ್ ಮುಷರಫ್ ಹೇಳ್ತಾನೆ “ಪಾಕಿಸ್ತಾನ ವಿಶ್ವದಲ್ಲಿ ಕಳೆದುಕೊಂಡಿರುವ ತನ್ನ ಮಾನ ಮರ್ಯಾದೆ ಮತ್ತೆ ವಾಪಸ್ ಪಡೆಯಬೇಕಾದರೆ ನಾವು ಮೋದಿಯನ್ನ ಮೊದಲು ಇಂಡಿಯಾದಲ್ಲಿ ಸೋಲಿಸಬೇಕು”

 ಪಾಕಿಸ್ತಾನದಲ್ಲಿ ಯಾವ ರೀತಿಯಾಗಿ ಮೋದಿಯನ್ನ ಸೋಲಿಸೋಕೆ ಪ್ಲ್ಯಾನ್ ಮಾಡಿಕೊಂಡು ಕೂತಿದ್ದಾರೋ ಅದೇ ರೀತಿಯಲ್ಲಿ ಭಾರತದಲ್ಲೂ ಮೋದಿ ವಿರೋಧಿಗಳು ಪ್ಲ್ಯಾನ್ ಮಾಡಿಕೊಂಡು ಮೋದಿಯನ್ನ ಶತಾಯಗತಾತವಾಗಿ ಸೋಲಿಸೋಕೆ ದೇಶದ್ರೋಹಿ ರಣತಂತ್ರ ರೂಪಿಸುವಲ್ಲಿ ಕಾರ್ಯನಿರತರಾಗಿದ್ದಾರೆ.

 ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಂತಹ ಧೈರ್ಯವಂತ ವ್ಯಕ್ತಿ🗡 ಒಂದು ಸಾರ್ವಜನಿಕ ಭಾಷಣದಲ್ಲಿ " ಈ ''ಜನರು' ನನ್ನನ್ನು ಜೀವಂತವಿರಲು ಬಿಡುವುದಿಲ್ಲ " ಎಂದು ಹೇಳಿದ್ದಾರೆ. ಈ ಮಾತುಗಳಿಂದ ಇಂದಿನ ಪರಿಸ್ಥಿತಿ ಎಷ್ಟು ಗಂಭೀರ, ಭಯಂಕರ ಹಾಗೂ ಅಸಹನೀಯವಾಗಿದೆ ಎಂಬುದು ಸ್ಪಷ್ಠವಾಗುತ್ತದೆ. ಏಕಾಂಗಿಯಾಗಿ ವ್ಯಕ್ತಿಯೊಬ್ಬ " ನೀಲಕಂಠನಾಗಿ " 125 ಕೋಟಿ ಭಾರತೀಯರ ಪಾಲಿನ ವಿಷವನ್ನು " ಮಹಾದೇವನಂತೆ " ಕುಡಿಯಲು ಸಿದ್ಧನಾಗಿದ್ದಾನೆ. ದೇಶದೊಳಗೇ ಇರುವ ಎಲ್ಲ ರಾಕ್ಷಸರಲ್ಲದೆ, ಅಸಂಖ್ಯ ವಿದೇಶೀ ಶತ್ರುಗಳ ( ಪಾಕಿಸ್ಥಾನದ ಸರಕಾರ ಹಾಗೂ ಸೈನ್ಯ, ಐ.ಎಸ್.ಐ., ದಾವೂದ್ ಇಬ್ರಾಹಿಂ, ಹಾಫೀಜ್ ಸಯೀದ್ )
 ನಿಶಾನೆಯಾಗಿ ಇಂದು ಏಕಾಂಗಿ ಮೋದಿಯವರು ಎದೆಯೊಡ್ಡಿ ನಿಂತಿದ್ದಾರೆ. ಇಂದು ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಧೃಢ ನಿರ್ಧಾರ ತೆಗೆದುಕೊಂಡು ಒಂದೇ ಬಾರಿಗೆ ಇಷ್ಟೊಂದು ಶತ್ರುಗಳ ನಿದ್ರೆ ಕೆಡಿಸಿದ್ದಾರೆ.
ಇದು ಒಳಿತು ಮತ್ತು ಕೆಡುಕುಗಳ ನಡುವಿನ ಮಹಾಸಂಗ್ರಾಮ. ಇದಕ್ಕೆ ನಾವು ಸಿದ್ಧರಾಗಿರಬೇಕು ಹಾಗೂ ಪ್ರಧಾನ ಮಂತ್ರಿಯವರ ಜೊತೆಗೂಡಬೇಕು. ಇಲ್ಲವಾದಲ್ಲಿ ಒಂದು ವೇಳೆ ಈ ರಾಕ್ಷಸರು ಪ್ರಧಾನ ಮಂತ್ರಿಯವರನ್ನು ತಮ್ಮ ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ಟರೆ, ಮುಂದೆ ಹಲವು ತಲೆಮಾರುಗಳ ಕಾಲ ಇಂತಹ ಇನ್ನೊಬ್ಬ ನಾಯಕ ಹುಟ್ಟವುದೇ ಸಂಶಯ.

ನಾನು ಕಾಯಾ, ವಾಚಾ, ಮನಸಾ ನಮ್ಮ ಪ್ರಧಾನ ಮಂತ್ರಿಯವರೊಂದಿಗಿದ್ದೇನೆ. ನೀವೂ ನಮ್ಮೊಂದಿಗಿದ್ದೀರಿ ತಾನೆ? ಹೌದೆಂದಾದರೆ ಈ ಸಂದೇಶವನ್ನು ಇಲ್ಲಿಗೇ ನಿಲ್ಲಿಸದೇ ಹತ್ತು ಹಲವು ಗುಂಪುಗಳಿಗೂ ವಾಟ್ಸಪ್ ಮೂಲಕ ರವಾನಿಸಿ....

🇮🇳🇮🇳  ಜೈ ಹಿಂದ್  🇮🇳🇮🇳 ...
ನಮೋವಿಶ್ವಗುರುನನ್ನಭಾರತ🇮🇳🇮🇳🇮🇳
Forwarded as received

Thursday, February 14, 2019

ಅಂದುಕೊಂಡಂತೆ ಜೀವನ ಅನುಭವಿಸಲು ಆಗುತ್ತಿಲ್ಲವೇ*..???



*ಆರ್ಥಿಕ ಸ್ವಾತಂತ್ರ್ಯ   ನಿಮ್ಮನ್ನು ಕಾಡುತ್ತಿದೆಯೇ*....??

*ಅಂದುಕೊಂಡಂತೆ ಜೀವನ ಅನುಭವಿಸಲು ಆಗುತ್ತಿಲ್ಲವೇ*..???

*ಬೆಳೆಯುತ್ತಿರುವ ಬೆಳೆ ಫಲ ಕೊಡುತ್ತಿಲ್ಲವೇ*.....???

*ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಕುಂದಿಸುತ್ತಿದೆಯೇ*...??

*ಉದ್ಯೋಗ & ಉದ್ಯಮವಕಾಶದ ಕೊರತೆಯಿಂದ ಬಳಲುತಿದ್ದೀರಾ*...??

*ಹೌದು*  ಇಲ್ಲಿದೆ ನಿಮ್ಮ ಕನಸು ನನಸಾಗಿಸಿಕೊಳ್ಳುವಂತ ಅದ್ಬುತ ಸುವರ್ಣಾವಕಾಶ 🔥🔥🔥🔥🔥

👉 *ಜನರಿಂದ*  👉 *ಜನರಿಗಾಗಿ*  👉 *ಜನರಿಗೋಸ್ಕರವೇ* ಹುಟ್ಟಿದಂತಹ  🇮🇳 *ಭಾರತದ* ಹೆಮ್ಮೆಯ ಶ್ರೀಮಂತ *ಕಂಪೆನಿಯೊಂದು* ನಮ್ಮ *ಕರ್ನಾಟಕ* ದ ಮೂಲೆ ಮೂಲೆಯ *ಜನಗಳಿಗೆ*  ಪರಿಚಯಿಸುವ *ನಿರ್ಧಾರ* ಮಾಡಿರುತ್ತದೆ ..


*ಪ್ರತಿಭಾವಂತರ ರಾಜ್ಯ ಕರ್ನಾಟಕದಲ್ಲಿ ಅವಕಾಶದ ಕೊರತೆಗಳು ಹೆಚ್ಚಿದ್ದು ಪ್ರತೀ ಮನೆಗೂ ಒಬ್ಬಬ್ಬರಿಗೆ ಅವಕಾಶ ಕೊಡಲು ನಿರ್ಧರಿಸುತ್ತದೆ* 💪🏻💪🏻

🇮🇳ದಿನಾಂಕ~ *16-02-2019* ರ ಸಂಜೆ
ಸ್ಥಳ~ *ಉಡುಪಿ ಗ್ರ್ಯಾಂಡ್ ಹೋಟೆಲ್, ನಾಗಸಂದ್ರ ಸರ್ಕಲ್ ತ್ಯಾಗರಾಜನಗರ ಬಸವನಗುಡಿ ಬೆಂಗಳೂರು*

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -
*ಸುಭಾಷ್ ಶೆಟ್ಟಿ*
*8762678024*

*ಹೊಸ ವರ್ಷದ* ನಿಮ್ಮ *ಭವಿಷ್ಯದ ಗೆಲುವಿನ ದೀಪ* ಬೆಳಗಿಸಲು ನಾವು ಸಿದ್ದ ನೀವು ಸಿದ್ದರಿದ್ದರೆ ಬನ್ನಿ ನಿಮ್ಮೊಂದಿಗೆ ನಾವಿದ್ದೇವೆ..🔥🔥🇮🇳🇮🇳

Tuesday, February 12, 2019

ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರವಾಸ

ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರವಾಸಗಳಲ್ಲಿ ಒಂದಾದ ಕೆರೆಬಿಯನ್ ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರವಾಸಗಳಲ್ಲಿ ಒಂದಾದ ಕೆರೆಬಿಯನ್ ಕ್ರೂಸ್ ಸಮುದ್ರದಲ್ಲಿ ಐಷಾರಾಮಿ ಹಡಗಲ್ಲೇ  ಆರು ದಿನಗಳ  ಕಾಲ 2 ದೇಶಗಳನ್ನ ಸುತ್ತುವ ವೈಭವೋಪೇತ ಜೀವನ ನೆಡೆಸುವ ಸುವರ್ಣ ಕಾಲಕ್ಕೆ ನಮ್ಮ ಪಯಣ ..,

ಈ ಹದಿನಾಲ್ಕನೇ ತಾರೀಕು ಬೆಂಗಳೂರಿಂದ ಸಿಂಗಾಪುರ್ ಅಲ್ಲಿಂದ ಹಡಗಿನಲ್ಲಿ ಮಲೇಷ್ಯಾ ಹೊರಡುತ್ತಿರುವ ಕನಸುಗಾರರು ..,

ಎಲ್ಲವೂ ಇಲ್ಲಿ ಸಾಧ್ಯ ಸಣ್ಣ ಸಣ್ಣ ಪ್ರಯತ್ನ ಮತ್ತು ದೊಡ್ಡ ನಂಬಿಕೆ ನಿಮ್ಮನ್ನ ಅಸಾಮಾನ್ಯರಾಗಿಸುತ್ತದೆ ..,
ಅಲ್ಲೇ ಕುಳಿತು ಸುಮ್ಮನೆ ಕಾಲ ಹರಣ ಮಾಡುವುದಕ್ಕಿಂತ ..,
ಒಂದು ಕ್ಷಣ ನಾವು ಹೀಗೇಕಾಗಬಾರದು ಅಂದುಕೊಳ್ಳಿ ..,
ಮುಂದಿನದೆಲ್ಲ ಇತಿಹಾಸ ಸೃಷ್ಟಿ ಆಗಬಹುದು ..,
ಫೆಬ್ರವರಿ ನಿಮ್ಮ ಬದುಕು ಬದಲಾಗುತ್ತದೆ ..,
ಬರೆದಿಟ್ಟುಕೊಳ್ಳಿ ..,

ಈ ಕನಸುಗಾರರಿಗೆ ಅವರ ಪ್ರವಾಸಕ್ಕೆ ನಿಮ್ಮ ಶುಭ ಹಾರೈಕೆ ಇರಲಿ ..,

ಹಿಂದೊಂದಿನ ಇವ್ರೆಲ್ಲ ನಮ್ಮಂತೆ ಸೈಕಲ್ ನಲ್ಲಿ ಹೋಗುವ ಪರಿಸ್ಥಿತಿಯಲ್ಲೂ ಇರಲಿಲ್ಲ ..,
ಈಗ ಬದುಕು ಬದಲಾಗಿದೆ ..,
💐💐🚀🚀✈✈✈✈✈✈

Monday, February 11, 2019

ನಿನ್ನೆ ಬೆಳಗಿನ ತಂಗಾಳಿಗೆ ಇಂದು ಸುನಾಮಿ

💥💥💥💥💥💥💥💥💥💥
ಶುಭೋದಯ ಚಾಂಪಿಯನ್ಸ್ 😊❤
 ಕರಾವಳಿ ತೂಫಾನ್ ನಿರಂತರವಾಗಿದೆ
❤💥💨ನಿನ್ನೆ ಬೆಳಗಿನ ತಂಗಾಳಿಗೆ  ಇಂದು ಸುನಾಮಿ ಜೊತೆಯಾಗುವ ಹೊತ್ತು ಒಂದು ವರ್ಷದಿಂದ ಪ್ರತಿ ತಿಂಗಳು ಈ ಸುನಾಮಿಗೆ ಅಕ್ಷರಶ ಬೆಚ್ಚಿಬೀಳದವರೇ ಇಲ್ಲಾ..,
ದಾಖಲೆಗಳಿರುವುದೇ ಮುರಿಯುವುದಕ್ಕೆ ಅನ್ನುವಂತೆ ನುಗ್ಗುತ್ತಿರುವ ಈ ಸಾಧಕನ ಬಗ್ಗೆ ನೀವು ಓದಲೇ ಬೇಕು ಮತ್ತು ತಿಳಿದುಕೊಳ್ಳಲೇಬೇಕು .., ನಮ್ಮ ಜೊತೆಗಿರುವವರೆಲ್ಲ ಇಂದು ಹೆಮ್ಮೆ ಪಡುವಂತೆ ಸಾಧಿಸುತ್ತಿರುವ ಈ ಸಾಧಕ
*ಬಂದ ಹಾಗೆ ಬದುಕುವುದಲ್ಲ ಅಂದುಕೊಂಡ ಹಾಗೆ ಬದುಕಬೇಕು*
ದೃಢ ಸಂಕಲ್ಪ ಮತ್ತು ಬಯಸಿದ್ದನ್ನ ಪಡೆದುಕೊಳ್ಳುಲು ತನ್ನನ್ನ ತಾನು ತೊಡಗಿಸಿಕೊಳ್ಳುವ ಪರಿ ಅನನ್ಯ ..,
*ಅದಮ್ಯ ಕನಸು ಅಸಾಮಾನ್ಯ ಯೋಚನೆ ಅವಿರತ ಶ್ರಮ ಅದಕ್ಕಾಗಿ ಅನಿಯಮಿತವಾಗಿ ತೊಡಗಿಸಿಕೊಳ್ಳುವ ಅಂದುಕೊಂಡದ್ದನ್ನು ಮಾಡಿಯೇ ಮುಗಿಸುವ ಅದ್ಬುತ ವ್ಯಕ್ತಿತ್ವ*
 ..,
*ಇತಿಹಾಸ ವೆಲ್ಲ ಗತವಾಗಬೇಕು ಈಗ ಹೊಸ ಇತಿಹಾಸ ಬರೆಯಬೇಕು*

ಅನ್ನೋ ಇವರ ಮೋದಿಕೇರ್ ದಾರಿ ಕೂಡ ಆಕಸ್ಮಿಕ ..,
ತಾನಿದ್ದ ಕಡೆ ತನ್ನದೇ ಛಾಪು ಮೂಡಿಸಿ ಚಿಕ್ಕ ವಯಸ್ಸಲ್ಲೇ ತನ್ನ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದರು ..,!
ಅದು ಒಬ್ಬನ ಗೆಲುವಾಗಿರುತ್ತದೆ ತನ್ನ ಜೊತೆಗಿದ್ದವರ ಬದುಕನ್ನು ಬದಲಾಯಿಸಬೇಕು ..,
ಮೋದಿಕೇರ್ ತಾಕತ್ತು ಏನು ಅನ್ನುವುದನ್ನು ಎಲ್ಲರಿಗೂ ತೋರಿಸಬೇಕು
ಅನ್ನುವ ಇವರ ಪ್ರತಿ ಹೊಸ ಯೋಚನೆ ಇಂದು
ಇತಿಹಾಸ ಸೃಷ್ಟಿಸುತ್ತಿದೆ  ಪ್ರತಿ ದಿನವೂ ಬದಲಾವಣೆಗೆ ತೆರೆದುಕೊಳ್ಳುವ ಇವರ ಧೀಶಕ್ತಿ ಇಂದು ಪವಾಡವನ್ನೇ ಸೃಷ್ಟಿಸುತ್ತಿದೆ..,
*ನನ್ನ ಅತ್ಯಂತ ಆತ್ಮೀಯ ಜೀವನದ ಬಹುದೊಡ್ಡ ಭಾಗವಾಗಿರುವ* ಇಂದು ಕರಾವಳಿ ಹೊಸ ಇತಿಹಾಸಕ್ಕೆ ಮುಖ್ಯ ರೂವಾರಿ ಪ್ರತಿ ತಿಂಗಳು ತನ್ನದೇ ದಾಖಲೆಗಳನ್ನ ಮುರಿಯುತ್ತ ನೂರಾರು ಜನರ ಸಾಧನೆಗೆ ಅನುವಾಗುತ್ತ ಹೊಸ ಇತಿಹಾಸ ನಿರ್ಮಿಸಲು ಹೊರಟ ವ್ಯಕ್ತಿ ..,
*ಕಾಯಕವೇ ಕೈಲಾಶ* ಎನ್ನುತ್ತಾ
 ಒಂದು ಅಸಾಮಾನ್ಯದೊಡ್ಡ  ತಂಡದ  ರೂವಾರಿ ಸಾವಿರಾರು ಯುವಪಡೆಯ ದಂಡನಾಯಕ ..,
ಕಳೆದ ಒಂದುವರ್ಷದಲ್ಲಿ ಮೋದಿಕೇರ್ ಬಿಸಿನೆಸ್ ಹೊಸ ಶೆಕೆ ಯನ್ನು ಪ್ರಾರಂಭಿಸಿ .., ಲಕ್ಷಾಂತರ ಕನಸುಗಾರರಿಗೆ ಸ್ಫೂರ್ತಿಯಾಗಿರುವ ಇವರು ,ಮೋದಿ ಕೇರ್ ನ ಅತ್ಯುತ್ತಮ ಹಂತವಾದ ,ಇಡೀ ಮೋದಿಕೇರ್ ಇಂಡಿಯಾ ಗುರುತಿಸಲ್ಪಡುವ ಹಂತ *ROYAL BLACK DAIMOND DIRECTOR* ಎನ್ನುವ ಪ್ರತಿಷ್ಠಿತ ಟೈಟಲ್ಗೆ  ಹೆಜ್ಜೆ ಇಟ್ಟಿರುವ ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ
ದಂಪತಿಗಳಾದ

❤ *ಶ್ರೀ ಮಧುಸೂಧನ್ ಸುಶ್ಮಿತಾ* ❤ ರವರಿಗೆ ಹಾರ್ದಿಕ ಅಭಿನಂದನೆಗಳು

ಮುಂದಿನ ತಿಂಗಳು ನಿಮ್ಮ ಸಾಧನೆ *GBD* ಹಂತಕ್ಕೆ ವಿಸ್ತರಿಸಲಿ ಎಂದು ಹಾರೈಸುವ

*ಚಾಂಪಿಯನ್ ಟೀಮ್*

Modicare

Modicare

ಮೋದಿ ಕೇರ್ ಯಾವ ರೀತಿ ಬೆಳೆಯುತ್ತಿದೆ ಇದು ಒಂದು ಬೆಸ್ಟ್ ಉದಾಹರಣೆ ಎಂಬತ್ತು ಒಂದು ವರ್ಷದ ಸರೋಜಮ್ಮ ಮೋದಿಕೇರ್ ಒಂದೇ ತಿಂಗಳಲ್ಲಿ ಪಾಸ್ ಸ್ಟಾರ್ಟ್ ಡೈರೆಕ್ಟರ್ ಆಗಿ ನಿನ್ನೆ ಶಿವಮೊಗ್ಗದಲ್ಲಿ ಗ್ರ್ಯಾಂಡ್ ರೆಕಗ್ನಿಷನ್ ಅವಾರ್ಡ್ಸ್ ತೆಗೆದುಕೊಂಡಿರುತ್ತಾರೆ ಇದರಿಂದ ನಾವು ಕಲಿಯುವುದು ಆಗಲ್ಲ ನಡೆಯಲ್ಲ ನಮ್ಮಂಥವರಿಗಲ್ಲ ನೋಡೋಣ ಮಾಡೋಣ ನನಗೆ ಸಮಯವಿಲ್ಲ ಕುಂಟು ನೆಪ ಕೊಡುವವರಿಗೆ ಈ ವಿಡಿಯೋ ನೋಡಿ